Tuesday, February 24, 2009

ಇಮೇಲ್ ಕಳಿಸುವ ಮುನ್ನ

ಫೆಬ್ರವರಿ ೨೪, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

Read more...

Monday, February 16, 2009

ಮಾತಾಡುವ ಚಿತ್ರಗಳು - ೩

Read more...

Saturday, February 14, 2009

ಹ್ಯಾಪಿ ಬರ್ತ್‌ಡೇ ನಾಗೇಶ ಹೆಗಡೆ ಸರ್!


ಇಂದು (ಫೆಬ್ರವರಿ ೧೪, ೨೦೦೯) ಶ್ರೀ ನಾಗೇಶ ಹೆಗಡೆಯವರ ಜನ್ಮದಿನ.

ನನ್ನಂಥ ನೂರಾರು ಬರಹಗಾರರನ್ನು ಬೆನ್ನುತಟ್ಟಿ ಬೆಳೆಸಿರುವ, ಬೆಳೆಸುತ್ತಿರುವ ನಾಗೇಶ ಹೆಗಡೆ ಸರ್‌ಗೆ ಶ್ರೀನಿಧಿಯ ಪ್ರಪಂಚದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!!!

ಚಿತ್ರ: ಕೆ ಶಿವು, ಡಿ ಜಿ ಮಲ್ಲಿಕಾರ್ಜುನ್ / ಅವಧಿ ಕೃಪೆ

Read more...

Friday, February 13, 2009

ಆಕಾಶದಲ್ಲಿ ಆಕ್ಸಿಡೆಂಟ್ ಆಗ್ಹೋಗಿದೆ!

[ದಟ್ಸ್‌ಕನ್ನಡ‌ದಿಂದ]


ಕಳೆದ ವಾರದಲ್ಲಿ ಹೆಚ್ಚೂಕಡಿಮೆ ಪ್ರತಿ ದಿವಸವೂ ಕೇಳಿಬರುತ್ತಿರುವ ವಿಮಾನ ಅಪಘಾತ ಕೊಂಚದರಲ್ಲೇ ತಪ್ಪಿದ ಸುದ್ದಿಗಳ ನಡುವೆ ಈಗ ವಿಮಾನಗಳಿಗೂ ಮೇಲೆ ಹಾರಾಡುವ ಉಪಗ್ರಹಗಳು ಅಪಘಾತಕ್ಕೀಡಾದ ಸುದ್ದಿ ಕೇಳಿಬಂದಿದೆ.

ಕಳೆದ ಮಂಗಳವಾರ ಸಂಭವಿಸಿದ ಘಟನೆಯೊಂದರಲ್ಲಿ ಬಾಹ್ಯಾಕಾಶದಲ್ಲಿ ರೌಂಡು ಹೊಡೆಯುತ್ತಿದ್ದ ಅಮೆರಿಕಾ ಹಾಗೂ ರಷ್ಯಾದ ಉಪಗ್ರಹಗಳು ಮುಖಾಮುಖಿ ಡಿಕ್ಕಿಹೊಡೆದಿವೆ. ಅಂತರಿಕ್ಷದ ಇಂತಹ ಮೊದಲ ಅಪಘಾತ ಎಂದು ಗುರುತಿಸಲಾಗಿರುವ ಈ ಘಟನೆ ಸೈಬೀರಿಯಾದ ಮೇಲೆ ಭೂಮಿಯಿಂದ ಸುಮಾರು ೭೮೦ ಕಿಲೋಮೀಟರುಗಳ ಎತ್ತರದಲ್ಲಿ ಸಂಭವಿಸಿದೆ.


Read more...

Tuesday, February 10, 2009

ಸಂಧಾನ ಕೌಶಲ

ಫೆಬ್ರವರಿ ೧೦, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

Read more...

Sunday, February 01, 2009

ಮಾತಾಡುವ ಚಿತ್ರಗಳು - ೨

ಇಲ್ಲಿರುವ ಚಿತ್ರಗಳಲ್ಲಿ ಎರಡು ಮಿತ್ರ ಸಂತೋಷ್ ತೆಗೆದದ್ದು. ಸ್ಪೈಸ್‌ಜೆಟ್ ವಿಮಾನದ ಚಿತ್ರ ತೆಗೆದವನು ಇನ್ನೊಬ್ಬ ಗೆಳೆಯ ಶಶಿಕಿರಣ್.

Read more...

  © Free Blogger Templates Spain by Ourblogtemplates.com 2008

Back to TOP