'ಕನ್ನಡ ವ್ಯಾಕರಣ ಪ್ರವೇಶ' ಇದೀಗ ಮಾರುಕಟ್ಟೆಯಲ್ಲಿ ಲಭ್ಯ
ಮೈಸೂರಿನ ಭಾರತೀ ಪ್ರಕಾಶನ ಹೊರತಂದಿರುವ 'ಕನ್ನಡ ವ್ಯಾಕರಣ ಪ್ರವೇಶ' ಕೃತಿಯ ಐದನೇ ಆವೃತ್ತಿ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಶ್ರೀ ಟಿ ಎಸ್ ಗೋಪಾಲ್ ಅವರು ಬರೆದಿರುವ ಈ ಪುಸ್ತಕದ ಬೆಲೆ ಐವತ್ತು ರೂಪಾಯಿಗಳು.
© Free Blogger Templates Spain by Ourblogtemplates.com 2008
Back to TOP
3 ಪ್ರತಿಕ್ರಿಯೆಗಳು:
ಇದರ ಬಗ್ಗೆ ಗೊತ್ತಿರಲಿಲ್ಲ. ಕೊಂಡು ಓದುವೆ. ಥ್ಯಾಂಕ್ಸ್.
ಮಾಹಿತಿಗಾಗಿ ವಂದನೆಗಳು...
ಉತ್ತಮ ಮಾಹಿತಿಗಾಗಿ ಧನ್ಯವಾದ
Post a Comment