ಯುನಿಕೋಡ್ ಕನ್ಸಾರ್ಷಿಯಂ ತಾಣದಲ್ಲಿ ಕನ್ನಡ
ಯುನಿಕೋಡ್ ಕನ್ಸಾರ್ಷಿಯಂನ ತಾಣ unicode.orgನಲ್ಲಿ 'ಯುನಿಕೋಡ್ ಎಂದರೇನು?' ಎಂಬುದೊಂದು ವಿಭಾಗವಿದೆ. ಈ ಮಾಹಿತಿ ಹಲವಾರು ಭಾರತೀಯ ಭಾಷೆಗಳೂ ಸೇರಿದಂತೆ ಸುಮಾರು ಐವತ್ತು ಭಾಷೆಗಳಲ್ಲಿ ಲಭ್ಯವಿದೆಯಾದರೂ ಇಲ್ಲಿ ಈವರೆಗೆ ಕನ್ನಡದ ಪುಟ ಇರಲಿಲ್ಲ.
ನಾನು ಮಾಡಿದ ಈ ಮಾಹಿತಿಯ ಕನ್ನಡ ಅನುವಾದ ಇದೀಗ ಯುನಿಕೋಡ್ ತಾಣಕ್ಕೆ ಸೇರ್ಪಡೆಯಾಗಿದೆ. ಕನ್ನಡದ ಪುಟ ನೋಡಲು ಇಲ್ಲಿ ಕ್ಲಿಕ್ ಮಾಡಿ. ಅನುವಾದದ ಪೂರ್ಣ ಪಠ್ಯ ಇ-ಜ್ಞಾನದಲ್ಲೂ ಲಭ್ಯವಿದೆ.

4 ಪ್ರತಿಕ್ರಿಯೆಗಳು:
ಶ್ರೀನಿಧಿ...ಥ್ಯಾಂಕ್ಸ್...
good work. thank you..
Thank you... Shrinidhi...
it is useful...
ಶ್ರೀನಿಧಿ,
ಬಹಳ ಉತ್ತಮವಾದ ಕೆಲಸ! ಸರಳ ಹಾಗು ಉನ್ನತವಾದ ಅನುವಾದ!
ನಾನು ಹಿಂದೊಮ್ಮೆ ಇದೆ ಯೂನಿಕೋಡ್‌ನ http://unicode.org/cldr/apps/survey ಪರಿಯೋಜನೆಯಲ್ಲಿ ಭಾಗಿಯಾಗಿದ್ದೆ!
Post a Comment