ಮಾತಾಡುವ ಚಿತ್ರಗಳು - ೬: ನೆನಪಿನ ಹಸ್ತಾಕ್ಷರಗಳು

ಡಾ| ಶಿವರಾಮ ಕಾರಂತರು ೧೯೯೭ರಲ್ಲಿ ನನ್ನ ಪತ್ರಕ್ಕೆ ಬರೆದ ಉತ್ತರ ಈ ಹಿಂದೆ ಶ್ರೀನಿಧಿಯ ಪ್ರಪಂಚದಲ್ಲಿ ಪ್ರಕಟವಾಗಿದ್ದು ನಿಮಗೆ ನೆನಪಿರಬಹುದು. ಈ ಬಾರಿಯ ಮಾತಾಡುವ ಚಿತ್ರಗಳಲ್ಲಿ ಇನ್ನಷ್ಟು ಹಿರಿಯರ ಹಸ್ತಾಕ್ಷರಗಳಿವೆ. ಇವೆಲ್ಲ ಹಸ್ತಾಕ್ಷರಗಳ ಮೂಲ ನನ್ನ ಅಮ್ಮನ ಕಾಲೇಜು ದಿನಗಳ ಆಟೋಗ್ರಾಫ್ ಪುಸ್ತಕ.

5 ಪ್ರತಿಕ್ರಿಯೆಗಳು:
ಪ್ರಿಯ ಶ್ರೀನಿಧಿ,
ಹಿರಿಯರ ಹಸ್ತಾಕ್ಷರಗಳನ್ನು ಜತನ ಮಾಡಿರುವ ನಿಮ್ಮ ಮಾತೋಶ್ರೀಯವರಿಗೆ ಹಾಗೇ ಅದನ್ನು ಎಲ್ಲರಿಗೂ ತೆರೆದಿಟ್ಟ ನಿಮ್ಮ ಪ್ರಯತ್ನಕ್ಕೂ ಅಭಿನಂದನೆಗಳು. -ಡೀಎಸ್ಸಾರ್
ಎಂಥಾ ಅಮೂಲ್ಯ ಸಂಗ್ರಹ ಶೀನಿಧಿ!
ನಿಮ್ಮದು ಮತ್ತು ನಿಮ್ಮ ತಾಯಿಯವರದೂ ಉತ್ತಮ ಹವ್ಯಾಸ. ನಿಮ್ಮ ಬ್ಲಾಗಿನಿಂದಾಗಿ ನಾವೆಲ್ಲಾ ನೋಡುವಂತಾಗಿದೆ. ಇವು ನಿಜಕ್ಕೂ ಮಾತನಾಡುವ ಚಿತ್ರಗಳೇ. ಬಲ್ಲವನೇ ಬಲ್ಲ ಬೆಲ್ಲದ ಸವಿಯ.ನಾನು ಫೋಟೋ ಮತ್ತು ಹಸ್ತಾಕ್ಷರ ಎರಡನ್ನು ನನ್ನ ಬ್ಲಾಗಲ್ಲಿ ಹಾಕಿರುವೆ. ಅದರ ಮುಂದಿನ ಕಂತು ಸಧ್ಯದಲ್ಲೇ ಬರಲಿದೆ.
ಶ್ರೀನಿಧಿ,
ಅದ್ಭುತ ಸಂಗ್ರಹಗಳು...
-ಅವಿನಾಶ್ (avisblog.wordpress.com)
ಶ್ರೀನಿಧಿ,
ಹಸ್ತಾಕ್ಷರಗಳು ಒಂದು ರೀತಿ ಸಾಧಕರ ಪರಿಚಯದ ನೆನಪಿನ ಕೊಂಡಿಗಳು...ತುಂಬಾ ಚೆನ್ನಾಗಿವೆ...ಎಲ್ಲಾ ನೆನಪಾಗುತ್ತವೆ....ನಿಮ್ಮ ಮತ್ತು ನಿಮ್ಮ ತಾಯಿಯವರ ಹವ್ಯಾಸ ಅನುಕರಣೀಯಾ....ಮುಂದುವರಿಸಿ...
Post a Comment