Thursday, March 12, 2009

ಶ್ರೀನಿಧಿಯ ಪ್ರಪಂಚಕ್ಕೆ ಮೂರು ವರ್ಷ


೨೦೦೬ರ ಮಾರ್ಚ್ ೧೧ರಂದು ಬ್ಲಾಗಮಂಡಲಕ್ಕೆ ಬಂದ ಶ್ರೀನಿಧಿಯ ಪ್ರಪಂಚಕ್ಕೆ ನಿನ್ನೆ ಹ್ಯಾಪಿ ಬರ್ತ್‌ಡೇ ಹೇಳಬೇಕಿತ್ತು. ಆದರೆ ಯಥಾಪ್ರಕಾರ ನನಗೆ ಮರೆತುಹೋಯಿತು! :-)

ಶ್ರೀನಿಧಿಯ ಪ್ರಪಂಚಕ್ಕೆ ಬಿಲೇಟೆಡ್ ವಿಷಸ್! ಹಾಗೆಯೇ ಈ ಮೂರು ವರ್ಷಗಳಲ್ಲಿ ಶ್ರೀನಿಧಿಯ ಪ್ರಪಂಚದ ಭಾಗವೇ ಆಗಿಹೋಗಿರುವ ನಿಮಗೆಲ್ಲರಿಗೂ ಹೃತ್ಪೂರ್ವಕ ಥ್ಯಾಂಕ್ಸು!!

ನನ್ನ ಪ್ರಪಂಚದ ಕಡೆ ಹೀಗೆಯೇ ಬಂದು ಹೋಗುತ್ತಿರಿ.

ಪ್ರೀತಿಯಿಂದ,
ಶ್ರೀನಿಧಿ

7 ಪ್ರತಿಕ್ರಿಯೆಗಳು:

ವಿಕಾಸ್ ಹೆಗಡೆ 2:46 PM  

ಮೂರು ವರ್ಷ!! ಆಹ್, ಬಹಳ ಸೀನಿಯರ್ ನೀವು!

ಶುಭಾಶಯಗಳು.. Happy blogging. ನಿಮ್ಮಿಂದ ಅವಕಾಶ ಅಪಾರ್, ವೆಬ್ ವಿಹಾರ ದಂತಹ ಉಪಯುಕ್ತ ಪುಸ್ತಕಗಳು, ಬರಹಗಳು ಬರುತ್ತಿರಲಿ ಅಂತ ಆಶಿಸುತ್ತೇವೆ.

ಮಲ್ಲಿಕಾರ್ಜುನ.ಡಿ.ಜಿ. 2:51 PM  

ಕೇಕು,ಸ್ವೀಟು,ಹೋಗ್ಲಿ ಸಕ್ಕರೆನಾದ್ರೂ ಬೇಡ್ವೆ!!!
ಹಾಗೇ wishes ತಿಳಿಸಿದರೆ ಸಾಕೆ?
ಹಾಗಂತ ಗಿಫ್ಟ್ ಕೇಳ್ಭೇಡ್ರಿ!!!
Wish you a very HAPPY BIRTHDAY.

shivu 5:26 PM  

ಶ್ರಿನಿಧಿ,

ನಿಮ್ಮ ಬ್ಲಾಗಿಗೆ ಮೂರು ವರ್ಷವೇ...ತುಂಬಾ ಸೀನಿಯರು....ಶುಭಾಶಯಗಳು ಕಣ್ರಿ....

ಮೂರು ಮುವತ್ತಾಗಲಿ....ಇನ್ನೂ ಹೆಚ್ಚಾಗಲಿ...ಅಭಿನಂದನೆಗಳು....

ಸುಶ್ರುತ ದೊಡ್ಡೇರಿ 11:26 AM  

ಹೇ.. ಕಂಗ್ರಾಟ್ಸ್ ಕಣೋ..

ಅಶೋಕ್ 12:55 PM  

ಶುಭಾಶಯಗಳು ಶ್ರೀನಿಧಿಯವರೇ.

Bedre Manjunath 3:20 PM  

ಅಭಿನಂದನೆಗಳು. ಬ್ಲಾಗ್ ನಲ್ಲಿರುವ ಎಲ್ಲಾ ಲೇಖನಗಳ ಒಂದು ಪರಿವಿಡಿ ರೀತಿಯ ಪಟ್ಟಿ ತಯಾರಿಸಿ ಒಂದೆಡೆ ಲಗತ್ತಿಸಲು ಸಾಧ್ಯವೇ? ಏನಾದರೂ ಪರಿಹಾರ ಸೂಚಿಸಿ.
ಬೇದ್ರೆ ಮಂಜುನಾಥ

ಸಿಮೆಂಟು ಮರಳಿನ ಮಧ್ಯೆ 6:17 PM  

ಅಭಿನಂದನೆಗಳು..

  © Free Blogger Templates Spain by Ourblogtemplates.com 2008

Back to TOP