ಮಾತಾಡುವ ಚಿತ್ರಗಳು - ೫: ಜೈಲಿಗೆ ಸ್ವಾತಂತ್ರ್ಯ ಬಂತು!

ಶೇಷಾದ್ರಿ ರಸ್ತೆಯ ಕೇಂದ್ರ ಕಾರಾಗೃಹ ಬೆಂಗಳೂರಿನ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲೊಂದು. ಈಚಿನವರೆಗೂ ಅಲ್ಲಿದ್ದ ಬಂದೀಖಾನೆ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರವಾದ ಮೇಲೆ ಹೊಸರೂಪ ಪಡೆದಿರುವ ಈ ಸ್ಮಾರಕ ಈಗ ಸ್ವಾತಂತ್ರ್ಯ ಉದ್ಯಾನವನವಾಗಿ ಬದಲಾಗಿದೆ. ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಈ ಹೊಚ್ಚಹೊಸ ಲ್ಯಾಂಡ್‌ಮಾರ್ಕ್‌ಗೆ ನೀಡಿದ ಅನಿರೀಕ್ಷಿತ ಭೇಟಿಯ ಸಂದರ್ಭದಲ್ಲಿ ನನ್ನ ಮೊಬೈಲಿನಿಂದ ತೆಗೆದ ಕೆಲ ಛಾಯಾಚಿತ್ರಗಳು ಮಾತಾಡುವ ಚಿತ್ರಗಳ ಈ ಕಂತಿನಲ್ಲಿ.

4 ಪ್ರತಿಕ್ರಿಯೆಗಳು:
ಓಹ್.. ಸಾರ್ವಜನಿಕರಿಗೆ ಒಳಗೆ ಬಿಡಲು ಶುರು ಮಾಡಿದ್ದಾರಾ?
Will try to visit next time... Thanks
ಶ್ರೀನಿಧಿಯವರೆ,
ನೀವು ಮೊಬೈಲಿನಲ್ಲಿ ಫೋಟೊಗಳೇ ನನಗೆ ಕುತೂಹಲ ಕೆರಳಿಸಿವೆ...ನಾನು ನನ್ನ ಕ್ಯಾಮೆರಾ ಹಿಡಿದು ಹೋಗಬೇಕೆನ್ನಿಸುತ್ತಿದ್ದೆ...ಥ್ಯಾಂಕ್ಸ್....ಫೋಟೊಗಳು ತುಂಬಾ ಚೆನ್ನಾಗಿವೆ....
ನಿಮ್ಮ ಬ್ಲಾಗ್ ಮತ್ತು ಚಿತ್ರಗಳು ಎಲ್ಲ ತುಂಬಾ ಚಿನ್ನಾಗಿವೆ. ಇನ್ನು ಮುಂದೆ ನಾನು ಎಗ್ಯುಲರ್ ರೀಡರ್. ನಿಮ್ಮ ಪುಸ್ತಕಗಳ ಬಗ್ಗೆ ಮಾಹಿತಿ ಕೊಡಿ. ನನ್ನ ಇಮೇಲ್ malli7997@gmail.com
Post a Comment