ಹೆಸರು ಟಿ. ಜಿ. ಶ್ರೀನಿಧಿ, ಬೆಂಗಳೂರಿನ ಸಾವಿರಾರು ಸಾಫ್ಟ್ವೇರಿಗರಲ್ಲಿ ಒಬ್ಬ. ಕನ್ನಡದಲ್ಲಿ ಬರೆಯುವುದು ಹವ್ಯಾಸ. ಈವರೆಗೂ ಪ್ರಕಟವಾಗಿರುವ ಪುಸ್ತಕಗಳು ಐದು, ಬರಹಗಳು ಸುಮಾರು ಮುನ್ನೂರೈವತ್ತು.
ಪುಸ್ತಕಗಳ ಸಾಲಿನಲ್ಲಿ ಬಲದಿಂದ ಮೊದಲನೆಯದು ನನ್ನದು! ಅತಿಥಿಗಳಲ್ಲಿ ಬಲದಿಂದ ಮೊದಲನೆಯವರು ವಿಜಯನಗರ (ಹೊಸಪೇಟೆ) ಶಾಸಕ ಶ್ರೀ ಆನಂದ್ ಸಿಂಗ್, ಮೂರನೆಯವರು ಪ್ರವಾಸೋದ್ಯಮ ಸಚಿವ ಶ್ರೀ ಜಿ. ಜನಾರ್ಧನ ರೆಡ್ಡಿ ಹಾಗೂ ಕೊನೆಯವರು ಡಾ. ಕಾಳೇಗೌಡ ನಾಗವಾರ.
0 ಪ್ರತಿಕ್ರಿಯೆಗಳು:
Post a Comment