Tuesday, June 30, 2009
Tuesday, June 23, 2009
'ಕನ್ನಡ ವ್ಯಾಕರಣ ಪ್ರವೇಶ' ಇದೀಗ ಮಾರುಕಟ್ಟೆಯಲ್ಲಿ ಲಭ್ಯ
ಮೈಸೂರಿನ ಭಾರತೀ ಪ್ರಕಾಶನ ಹೊರತಂದಿರುವ 'ಕನ್ನಡ ವ್ಯಾಕರಣ ಪ್ರವೇಶ' ಕೃತಿಯ ಐದನೇ ಆವೃತ್ತಿ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಶ್ರೀ ಟಿ ಎಸ್ ಗೋಪಾಲ್ ಅವರು ಬರೆದಿರುವ ಈ ಪುಸ್ತಕದ ಬೆಲೆ ಐವತ್ತು ರೂಪಾಯಿಗಳು.
Read more...
Monday, June 15, 2009
ಹೊಸ ರೂಪದಲ್ಲಿ ಇ-ಜ್ಞಾನ

ವಿಜ್ಞಾನ ವಿಷಯಗಳಿಗೆ ಮೀಸಲಾಗಿರುವ ನನ್ನ ಬ್ಲಾಗು ಇ-ಜ್ಞಾನ ಇದೀಗ ಹೊಸ ವಿನ್ಯಾಸದೊಡನೆ ನಿಮ್ಮೆದುರು ನಿಂತಿದೆ. ಬ್ಲಾಗಿನ ವಿನ್ಯಾಸ ಹಾಗೂ ಅದರಲ್ಲಿರುವ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆ-ಸೂಚನೆಗಳಿಗಾಗಿ ಕಾಯುತ್ತಿರುತ್ತೇನೆ. ನಿಮ್ಮ ಅಭಿಪ್ರಾಯ ಹೇಳ್ತೀರಿ ತಾನೆ?
Tuesday, June 09, 2009
ತುಂಬಾ ತುಂಬಾ ತುಂಬಾ ಥ್ಯಾಂಕ್ಸು!
ನನ್ನ 'ಇ-ಜ್ಞಾನ' ಬ್ಲಾಗಿನಲ್ಲಿ ಮುಂಚಿನಿಂದಲೂ ಒಂದು ಹಿಟ್ ಕೌಂಟರ್ ಇದೆ. ಆದರೆ ಶ್ರೀನಿಧಿಯ ಪ್ರಪಂಚದಲ್ಲಿ ಬಹಳ ದಿನ, ವರ್ಷ ನಾನು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಶ್ರೀನಿಧಿಯ ಪ್ರಪಂಚಕ್ಕೆ ಹಿಟ್ ಕೌಂಟರ್ ಸೇರಿದ್ದು ತೀರಾ ಈಚೆಗೆ, ಎರಡು ತಿಂಗಳ ಹಿಂದೆಯಷ್ಟೇ.
ಆದರೆ ಇವತ್ತಿಗಾಗಲೇ ವಿಸಿಟ್-ಗಳ ಸಂಖ್ಯೆ ೫೦೦ ದಾಟಿದೆ, ಪೇಜ್ ವ್ಯೂಗಳು ಸಾವಿರ ದಾಟಿ ಮುಂದೆ ಹೋಗಿವೆ ಅಂತ ಸೈಟ್ ಮೀಟರ್ ವರದಿ ಹೇಳುತ್ತಿದೆ.
ಇಷ್ಟೊಂದು ಆತ್ಮೀಯರು ಶ್ರೀನಿಧಿಯ ಪ್ರಪಂಚದಲ್ಲಿದ್ದಾರೆ ಅಂತ ತಿಳಿದು ಖುಷಿಯಾಯಿತು. ಅವರಿಗೆಲ್ಲ ಧನ್ಯವಾದ ಹೇಳಬೇಕು ಅಂತಲೂ ಅನ್ನಿಸ್ತು.
ಹಾಗಾಗಿ ಈ ಪೋಸ್ಟು. ನಿಮಗೆಲ್ಲ ತುಂಬಾ ತುಂಬಾ ತುಂಬಾ ತುಂಬಾ ಥ್ಯಾಂಕ್ಸು!!!
Friday, May 29, 2009
Wednesday, May 27, 2009
Tuesday, May 12, 2009
Subscribe to:
Posts (Atom)





